ಟುಕಾನಾ
ಆಕಾಶದ 88 ನಕ್ಷತ್ರಪುಂಜಗಳ ಪೈಕಿ ಒಂದು.  ದಕ್ಷಿಣಾರ್ಧಗೋಳದಲ್ಲಿ ಇದೆ.  ವಿಷುವದಂಶ 22 ಗಂ. 5 ಮಿ.ನಿಂದ 1 ಗಂ. 25 ಮಿ. ವರೆಗೂ ಘಂಟಾವೃತ್ತಾಂಶ-57ಲಿ ಯಿಂದ -75ಲಿ ವರೆಗೂ ಇದರ ವ್ಯಾಪ್ತಿ ಉಂಟು.
												 *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ